ಗುರು- ಶಿಷ್ಯಂದಿರ ಗೌರವಯುತ ಸಂಬಂಧ

Picture of RB NEWS

RB NEWS

Bureau Report

96 ವರ್ಷ ಪ್ರಾಯದ ಯುವ ಚೈತನ್ಯದ ಸುಂದರ ಶೆಟ್ಟಿ ಕಾರ್ಕಳದ ಬೈಲೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ, ಕಾರ್ಕಳ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಉಪಾನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿ ಇದೀಗ ಮಂಗಳೂರಿನಲ್ಲಿ ಮಡದಿ ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.

ನಮ್ಮ ಶೈಕ್ಷಣಿಕ ಸಾಧನೆಗಳಿಗೆ ಅವರ ಆದರ್ಶ ಬೋಧನೆ ಸ್ಪೂರ್ತಿಯಾದರೆ ಅವರ ಆಶೀರ್ವಾದ ಶ್ರೀರಕ್ಷೆ ಆಗಿತ್ತು ಎಂದು ಡಾ. ಪ್ರಭಾಕರ ಅತಿಕಾರಿ ಬೇಟಿಯ ಬಳಿಕ ಹೇಳಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top