ಗುಡ್ಡೆಯಲ್ಲಿ ಕಾಣಿಸಿದ ಬೆಂಕಿ

Picture of RB NEWS

RB NEWS

Bureau Report

ಕಾರ್ಕಳ : ಬೆಳ್ಮಣ್ ಪೆರಲ್ ಪಾದೆಯ ರಸ್ತೆಯ ಬದಿಯ ಗುಡ್ಡೆಗೆ ಬೆಂಕಿ ತಗುಲಿದೆ.

ಅಗ್ನಿಶಾಮಕ ದಳದ ಠಾಣಾಧಿಕಾರಿ ಮೊನಿಶ್ ಆಲ್ಬರ್ಟ್, ಅಗ್ನಿಶಾಮಕದಳದ ಉಪಠಾಣಾಧಿಕಾರಿ ಚಂದ್ರಶೇಖರ್ ಸಿಬ್ಬಂದಿಗಳಾದ ಮರ್ನಾಡ್ ಭೀಮ, ರೂಪೇಶ್, ಸುರೇಶ್ ಮೊದಲಾದವರು ಪಾಲ್ಗೊಂಡರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top