ಕಾರ್ಕಳ : ಜುಲಾಯಿ 22ರ ಸಂಜೆ ವೇಳೆಗೆ ಸುರಿದ ಭಾರೀ ಮಳೆ ಗಾಳಿಗೆ ಕಾರ್ಕಳ ಅನಂತಪದ್ಮನಾಭ ದೇವಸ್ಥಾನ ಚಂದ್ರ ಮಂಡಲ ರಥ ಇಡಲು ಹಾಕಿದ್ದ ಚಪ್ಪರದ ತಗಡು ಶೀಟ್ ಗಾಳಿಗೆ ಹಾರಿದೆ.



ಇದೇ ಸಂದರ್ಭದಲ್ಲಿ ದೇವಸ್ಥಾನ ಆವರಣದ ಮರದ ಕೊಂಬೆ ಮುರಿದುಬಿದ್ದು ರಸ್ತೆ ಬದಿ ನಿಲ್ಲಿಸಿದ ದ್ವಿಚಕ್ರ ವಾಹನಗಳು ಜಖಂ ಗೊಂಡಿವೆ.
ಚಿತ್ರಗಳು: ಶಿವಪ್ರಸಾದ್ ಭಟ್





































