ಗಣೇಶ ಚತುರ್ಥಿಯ ಅಧ್ಯಕ್ಷರಾಗಿ ಸೂರಜ್ ಕುಮಾರ್ ಜೈನ್

Picture of RB NEWS

RB NEWS

Bureau Report

ಶಿರ್ತಾಡಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ನಿಲ್ದಾಣ ಶಿರ್ತಾಡಿ ಮೂಡುಬಿದಿರೆ ಇದರ 29ನೇ ಗಣೇಶ ಚತುರ್ಥಿ ಸಮಿತಿಯ ಅಧ್ಯಕ್ಷರಾಗಿ ಸೂರಜ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ.

ಶಿಮುಂಜೆಗುತ್ತು ಎಸ್. ಡಿ. ಸಂಪತ್ ಸಾಮ್ರಾಜ್ಯ, ಗೌರವಾಧ್ಯಕ್ಷರು., ಗಿರೀಶ್ ಮಕ್ಕಿ ಪ್ರಧಾನ ಕಾರ್ಯದರ್ಶಿ,ರಮಾನಂದ, ದಡ್ಡಲ್‌ ಪಲ್ಕೆ ಕೋಶಾಧಿಕಾರಿಗಳಾಗಿದ್ದಾರೆ.
.
ಆಗಸ್ಟ್ 27ರಂದು ಶಿರ್ತಾಡಿ ಬಸ್ ನಿಲ್ದಾಣ ವಠಾರದಲ್ಲಿ ಜರಗಲಿರುವ ಸಾರ್ವಜನಿಕ ಗಣೇಶ ಚತುರ್ಥಿಯು ವೇದಮೂರ್ತಿ ವಾಲ್ಪಾಡಿ ಶ್ರೀ ರಾಘವೇಂದ್ರ ತಂತ್ರಿಯವರ ಪೌರೋಹಿತ್ಯದಲ್ಲಿ ಜರುಗಲಿರುವುದು.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top