ಕುಸಿಯುವ ಭೀತಿಯಲ್ಲಿ ಹೈ ಟೆನ್ಶನ್ ವಿದ್ಯುತ್ ಗೋಪುರ: ಪೊಲೀಸರ ಕಣ್ಗಾವಲು

Picture of RB NEWS

RB NEWS

Bureau Report

ಕಾರ್ಕಳ : ಸಾಣೂರು ರಾಷ್ಟ್ರೀಯ ಹೆದ್ದಾರಿಯ ಯುವಕ ಮಂಡಲದ ಬಳಿ ಇರುವ ಹೈ ಟೆನ್ಶನ್ ವಿದ್ಯುತ್ ಗೋಪುರದ ಬಳಿ ಗುಡ್ಡ ಕುಸಿಯುತ್ತಿದ್ದು, ಮುನ್ನೆಚ್ಚರಿಕೆ‌ ಕ್ರಮ ಕಾರ್ಕಳ ನಗರ ಠಾಣಾ ಪೊಲೀಸರು ಹೆದ್ದಾರಿ ಬ್ಯಾರೀಕೆಡ್ ಅಳವಡಿ ವಾಹನಗಳ ಬದಲಿ ಸಂಚಾರಕ್ಕೆ ಅನುವು ಮಾಡಿದ್ದಾರೆ.

ಈ ಕುರಿತು ಜುಲಾಯಿ 23ರಂದು ಆರ್.ಬಿ.ನ್ಯೂಸ್ ಸಮಗ್ರ ವರದಿಯೊಂದನ್ನು ಪ್ರಕಟಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತು.

ವತದಿಯ ಗಂಭೀರತೆ ಅರಿತುಕೊಂಡ ಜಿಲ್ಲಾ ಪೊಲೀಸ್ ಇಲಾಖೆ ಈ ಕ್ರಮಕೈಗೊಂಡಿದೆ ಎಂಬ ಮಾಹಿತಿ ಲಭಿಸಿದೆ.

ಬದಲಿ ಮಾರ್ಗದಲ್ಲಿ ವಾಹಮಗಳನ್ನು ಚಲಾಯಿಸಿ ಕಾನೂನು ಸುವ್ಯವಸ್ಥೆಯನ್ನು ಗೌರವಿಸಬೇಕಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top