ಕುಂಬಳೆಯಲ್ಲಿ ಮಹಾಸ್ಫೋಟ : ಫ್ಲೆವುಡ್ ಕಾರ್ಖಾನೆಯಲ್ಲಿ ಘಟನೆ; ಓರ್ವ ಸಾವು


ಕುಂಬಳೆ(ಕಾಸರಗೋಡು) : ಅನಂತಪುರದ ಪ್ಲೈವುಡ್ ಕಾರ್ಖಾನೆಯಲ್ಲಿ ಸುಮಾರು 300 ಕಾರ್ಮಿಕರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಒಬ್ಬರು ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದಾರೆ.








