ಕಾಳರಾತ್ರಿ ದೇವಿ

Picture of RB NEWS

RB NEWS

Bureau Report

ಲೇಖನ : ರಾಯಿ ರಾಜಕುಮಾರ ಮೂಡುಬಿದಿರೆ

ಅಶ್ವಯುಜ ಶುಕ್ಲ ಪಕ್ಷದ ಸಪ್ತಮಿಯಂದು ನವರಾತ್ರಿಯ ಏಳನೇಯ ದಿನ. ಅಂದು ದುರ್ಗೆಯ ಏಳನೇ ರೂಪ ಕಾಳರಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಇದೆ.
ಈಕೆ ಅನಿಷ್ಟಗಳನ್ನು ದೂರಮಾಡಿ ಶುಭ ಫಲವನ್ನು ನೀಡುತ್ತಾಳೆ. ಈಕೆಯ ರೂಪ ಮಾತ್ರ ವಿಚಿತ್ರ: ಕೂದಲುಗಳನ್ನು ಸ್ವಚ್ಛಂದವಾಗಿ ಬಿಟ್ಟುದ್ದು, ಕತ್ತೆಯ ಮೇಲೆ ಕುಳಿತಿದ್ದಾಳೆ. ಉದ್ದನೆಯ ನಾಲಿಗೆ, ದೊಡ್ಡ ಕಿವಿ, ಎಣ್ಣೆ ಹಚ್ಚಿರುವ ಹೊಳೆಯುವ ಶರೀರ, ಎಡಗಾಲಿನಲ್ಲಿ ಮುಳ್ಳುಗಳ ಆಭರಣ, ಕೈಯಲ್ಲಿ ಧ್ವಜವನ್ನು ಹಿಡಿದಿರುವ, ಭಯಂಕರ ಕಾಳ ರಾತ್ರಿಯಂತೆ ಕಪ್ಪುಬಣ್ಣದ ರೂಪ ಹೊಂದಿದ್ದಾಳೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top