[t4b-ticker]

ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರ ಅಭಿಯಾನ

Picture of RB NEWS

RB NEWS

Bureau Report

ಪಾರ್ಕ್ ಸುತ್ತ ಅಳವಡಿಸಿದ ಬೇಲಿಗಳಿಗೆ ತುಕ್ಕು ಹಿಡಿಯದಂತೆ ಪೈಂಟ್ ಮಾಡುವ ಕಾರ್ಯ ಮತ್ತು ಗಿಡಗಳಿಗೆ ನೀರು ಬಿಟ್ಟು ಗಿಡಗಳ ರಕ್ಷಣೆಯ ಕೆಲಸ ಮಾಡಲಾಯಿತು.

ಸ್ವಚ್ಛ ಕಾರ್ಕಳ ಬ್ರಿಗೇಡ್ ನ 25 ಜನ ಸದಸ್ಯರು ಭಾಗವಹಿಸಿದ್ದರು.ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಮಾರ್ಚ್ 10 ರಂದು ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಆಡಳಿತಕ್ಕೊಳಪಟ್ಟ ಉದ್ಯಾನವನದಲ್ಲಿ, ಸ್ವಚ್ಛ ಕಾರ್ಕಳ ಬ್ರಿಗೇಡ್ ನಿರ್ಮಿಸಿದ ಸ್ವಾತಂತ್ರ್ಯ ಪಾರ್ಕ್ ನಿರ್ವಹಣೆಯ 12ನೇ ಹಂತದ ಅಭಿಯಾನ ನಡೆಯಿತು.

ಪಾರ್ಕ್ ಸುತ್ತ ಅಳವಡಿಸಿದ ಬೇಲಿಗಳಿಗೆ ತುಕ್ಕು ಹಿಡಿಯದಂತೆ ಪೈಂಟ್ ಮಾಡುವ ಕಾರ್ಯ ಮತ್ತು ಗಿಡಗಳಿಗೆ ನೀರು ಬಿಟ್ಟು ಗಿಡಗಳ ರಕ್ಷಣೆಯ ಕೆಲಸ ಮಾಡಲಾಯಿತು.

ಸ್ವಚ್ಛ ಕಾರ್ಕಳ ಬ್ರಿಗೇಡ್ ನ 25 ಜನ ಸದಸ್ಯರು ಭಾಗವಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top