ಯುಗಾದಿ ಹಬ್ಬದ ಸಲುವಾಗಿ ಎಪ್ರಿಲ್ 30ರ ತನಕ ವಿಶೇಷ ರಿಯಾಯಿತಿ ದರದಲ್ಲಿ Nexa & Arena ವಾಹನಗಳ ಸರ್ವೀಸ್ ಒದಗಿಸಲು ಮಾರುತಿ ಕಂಪೆನಿ ಮುಂದಾಗಿದ್ದು ಇದರ ಸವಲತ್ತು ಕಾರ್ಕಳ ಮೋಟಾರ್ಸ್ ನಲ್ಲಿ ಲಭಿಸಲಿದೆ.
ಕಾರ್ಕಳ: ಹೆಸರಾಂತ ಮಾರುತಿ ಕಂಪೆನಿಯು ಸಿದ್ಧಪಡಿಸಲಾದ Nexa & Arena ವಾಹನಗಳ ಸರ್ವೀಸ್ ಗಳನ್ನು ಯುಗಾದಿ ಹಬ್ಬದ ಪ್ರಯುಕ್ತವಾಗಿ ಎಪ್ರಿಲ್ 30ರ ವರೆಗೆ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಒದಗಿಸಲಾಗಿದೆ.
ಕಾರ್ಕಳದ ತೆಳ್ಳಾರು ರಸ್ತೆಯಲ್ಲಿ ಅನುಭವಿ ತಂತ್ರಜ್ಞ ರಿಂದ ಹಾಗೂ ಅತ್ಯಾಧುನಿಕ ತಾಂತ್ರಿಕ ಉಪಕರಣಗಳೊಂದಿಗೆ ಶುರುವಾದ ಕಾರ್ಕಳ ಮೋಟಾರ್ಸ್ ನಲ್ಲಿ ಗ್ರಾಹಕರಿಗೆ ಇದರ ಸವಲತ್ತು ದೊರಕಲಿದೆ.
ಮಾರುತಿ ಕಂಪೆನಿಯ ಅಧಿಕೃತ ಸೇವಾ ಕೇಂದ್ರವು ಕಾರ್ಕಳ ಮೋಟಾರ್ಸ್ ಆಗಿರುತ್ತದೆ.
Nexa ವಾಹನಗಳ servicing ಗಾಗಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ nexa head : ಓಂಪ್ರಕಾಶ್ ಜೈನ್ – 9740935221-




























