ಕಾರ್ಕಳ : ಮಿಯ್ಯಾರು ಲವ- ಕುಶ ಜೋಡುಕರೆ ಕಂಬಳ ಫಲಿತಾಂಶ

ಕಾರ್ಕಳ : ಮಿಯ್ಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಸಹಯೋಗದೊಂದಿಗೆ ನಡೆದ 21ನೇ ವರ್ಷದ ಮಿಯ್ಯಾರು ಲವ- ಕುಶ ಜೋಡುಕರೆ ಬಯಲು ಕಂಬಳ ಫಲಿತಾಂಶ ವಿವರ.
ಕಂಬಳ ಕೂಟದಲ್ಲಿ ಒಟ್ಟು 223 ಜತೆ ಕೋಣಗಳು
ಭಾಗವಹಿಸಿದವು.
ಕನಹಲಗೆ :
ವಿಜೇತರು – ಹಂಕರಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿ
6.5 ಕೋಲು ನಿಶಾನೆಗೆ ನೀರು ಹಾಯಿಸುವಿಕೆ
ಹಗ್ಗ ಹಿರಿಯ:
ಪ್ರಥಮ – ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ -ಬಿ : (ಓಡಿಸಿದವರು : ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ)
ದ್ವಿತೀಯ – ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶೆಟ್ಟಿ ಪ್ರಸಾದ್ – ಎ (ಓಡಿಸಿದವರು : ಮಿಜಾರು ಅಶ್ವಥ್ಪುರ ಶ್ರೀನಿವಾಸ ಗೌಡ)
ಹಗ್ಗ ಕಿರಿಯ
ಪ್ರಥಮ – ಮಿಯ್ಯಾರು ಹಿನಪಾಡಿ ಬ್ರಿಜೇಶ್ ಪಡಿವಾಳ್ – ಎ (ಓಡಿಸಿದವರು : ಮಾಳ ಆದೀಶ್ ಪೂಜಾರಿ)
ದ್ವಿತೀಯ – ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ (ಓಡಿಸಿದವರು : ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ಅಡ್ಡ ಹಲಗೆ
ಪ್ರಥಮ – ಅಲ್ಲಿಪಾದೆ ಕೆಳಗಿನ ಮನೆ ವಿನ್ಸೆಂಟ್ ಪಿಂಟೋ
(ಓಡಿಸಿದವರು : ಮಂದಾರ್ತಿ ಶೀರೂರು ಮುದ್ದುಮನೆ ಭರತ್ ನಾಯ್ಕ
ದ್ವಿತೀಯ – ಕಾಂತಾವರ ಬೇಲಾಡಿ ಬಾವ ಡಾ. ಪ್ರಜೋಶ್ ಶೆಟ್ಟಿ
(ಓಡಿಸಿದವರು : ಭಟ್ಕಳ ಹರೀಶ್)
ನೇಗಿಲು ಹಿರಿಯ
ಪ್ರಥಮ – ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ
(ಓಡಿಸಿದವರು : ಬಂಬ್ರಾಣಬೈಲು ವಂದಿತ್ ಶೆಟ್ಟಿ)
ದ್ವಿತೀಯ – ಕಟೀಲ್ ಕೊಡೆತ್ತೂರು ಕಿನೆಚ್ಚಿಲ್ ಲತಾ ಪ್ರಸಾದ್ ಶೆಟ್ಟಿ (ಓಡಿಸಿದವರು : ವಿಟ್ಲ ಕುಂಡಡ್ಕ ಕಿಶೋರ್ ಪೂಜಾರಿ)
ನೇಗಿಲು ಕಿರಿಯ
ಪ್ರಥಮ – ಮಿಯ್ಯಾರು ಬೋರ್ಕಟ್ಟೆ ಅನುಗ್ರಹ ಪ್ರಥಮ್
ಪ್ರಭಾಕರ್ ಶೆಟ್ಟಿ – ಬಿ (ಓಡಿಸಿದವರು : ಸೂರಾಲು ಪ್ರದೀಪ್ ನಾಯ್ಕ
ದ್ವಿತೀಯ – ಪೇತ್ರಿ ಕನ್ನಾರು ಮಹಾಬಲ ನಾಯ್ಕ (ಓಡಿಸಿದವರು : ಸೂರಾಲು ಪ್ರದೀಪ್ ನಾಯ್ಕ)

ಚಿತ್ರ ದ್ವಾರಕ ನಿರಂಜನ್





















