ಕಾರ್ಕಳ : ‘ಮಧು ಮಾಧವ’ ಕಾರ್ಯಾಲಯಕ್ಕೆ ಶಿಲಾನ್ಯಾಸ

Picture of RB NEWS

RB NEWS

Bureau Report

ಮಧು ಮಾಧವ ಕಾರ್ಯಲಯದ ವಿನ್ಯಾಸ

ಕಾರ್ಕಳ : ‘ಮಧು ಮಾಧವ’ ಕಾರ್ಯಾಲಯಕ್ಕೆ ಶಿಲಾನ್ಯಾಸ

ಕಾರ್ಕಳ: ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರ್ಕಳ, ಕೇಶವ ಸಮಾಜ ಸಮಿತಿ ಕಾರ್ಕಳ ತಾಲೂಕು ಇದರ ಕಾರ್ಕಳ ತಾಲೂಕು ಕಾರ್ಯಾಲಯ ‘ಮಧು ಮಾಧವ ‘ ಇದರ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ಶ್ರೀ ಭುವನೇಂದ್ರ ಹೈಸ್ಕೂಲ್ ಬಳಿ ಇರುವ ಕಾರ್ಯಾ ಲಯ ಬಳಿ ಜರಗಿತು.

ಕಾರ್ಕಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದನಾರಾಯಣ ಶೆಣೈ, ಶ್ರೀಧರ್ ನಾಯಕ್, ರಮೇಶ್ ಕಾರ್ಲ, ಇಂಜಿನಿಯರ್ ಹಿತೇಶ್ ಕುಮಾರ್ ಶೆಟ್ಟಿ ಗಣೇಶ್ ಉಳ್ಳಾಲ, ನಾರಾಯಣ ಮಣಿಯಾಣಿ,

ಹಿರಿಯ ಕಾರ್ಯಕರ್ತರಾದ ಬೋಳ ಪ್ರಭಾಕರ್ ಕಾಮತ್, ಸುರೇಂದ್ರ ಶೆಣೈ, ವಾಸುದೇವ ರಾವ್, ಆನಂದ್ ಭಟ್, ದೇವಿಪ್ರಸಾದ್ ಶೆಟ್ಟಿ ಸಾಣೂರು, ಸುನಿಲ್ ಕೆ.ಆ‌ರ್., ಗಣೇಶ್ ಕಾರ್ಣಿಕ್, ರಮೇಶ್ ಕಾರ್ಣಿಕ್, ಉದ್ಯಮಿಗಳಾದ ರವೀಂದ್ರ ಶೆಟ್ಟಿ ಬಜಗೋಳಿ, ಬೋಳ ಪ್ರಶಾಂತ್ ಕಾಮತ್‌ ಮತ್ತಿತರರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top