ಕಾರ್ಕಳ : ಬಸ್ ಸ್ಟಾಂಡ್ ನಲ್ಲಿ ಸಂಜೆ 4 ಗಂಟೆಯ ವೇಳೆಗೆ ಕಾರ್ಲ ಮೊಬೈಲ್ಸ್ ನ ಮಾಲಕ ಖಾದರ್ ಅವರಿಗೆ ಸುಮಾರು ರೂ. 45,000 ಬೆಲೆ ಬಾಳುವ ಚಿನ್ನದ ಬ್ರಾಸ್ಲೇಟ್ ಒಂದು ಸಿಕ್ಕಿದು. ಪ್ರಾಮಾಣಿಕತೆ ಮೆರೆದು ಕಾರ್ಲ ಮೊಬೈಲ್ಸ್ ನ ಮಾಲಕ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಮಾಹಿತಿ ತಿಳಿದ ವಾರಸುದಾರರಾದ ಪೆರ್ವಾಜೆ ಶಾಲಾ ಟೀಚರ್ ಪ್ರತಿಭಾ ರವರು ವಸ್ತು ವಿನ ಗುರುತು ಹೇಳಿ ಪಡೆದುಕೊಂಡರು.




































