ಕಾರ್ಕಳ ತಾಲೂಕು ಕೆಡಿಪಿ ಸಮಿತಿಗೆ ಆಯ್ಕೆ
ಕಾರ್ಕಳ : ಕರ್ನಾಟಕ ಸರಕಾರವು 6ಮಂದಿಯನ್ನು ಕಾರ್ಕಳ ತಾಲೂಕು ಕೆ.ಡಿ.ಪಿ ಸಮಿತಿ ಸದಸ್ಯರಾಗಿ ನಾಮನಿರ್ದೇಶನಗೊಳಿಸಿ ಆದೇಶ ನೀಡಿದೆ.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಜೀತ್ ಕುಮಾರ್ ಜಾರ್ಕಳ, ರುಕ್ಮಯ ಶೆಟ್ಟಿಗಾರ್ ಕುಕ್ಕುಂದೂರು, ಗೋಪಾಲ್ ಪಂಡಿಬೆಟ್ಟು ರೆಂಜಾಳ, ಸಂತೋಷ ಪೂಜಾರಿ ಮಾಳ, ಎಂ ಪಿ ಮೊಯಿನಬ್ಬ ಇನ್ನಾ, ಅಮಿತಾ ಶೆಟ್ಟಿ ಸಾಣೂರು ಇವರ ಹೆಸರನ್ನು ಅಂತಿಮಗೊಳಿಸಿದೆ.












