ಕಾರ್ಕಳ ಇನ್ ಅನಘ ಗ್ಯಾಂಡ್ನಲ್ಲಿ ಸೆ. 6ರಿಂದ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ರಾಲ್ಸ್ ಓಪನ್ ಗಾರ್ಡನ್ ಶುಭಾರಂಭ

ಕಾರ್ಕಳ : ನಗರದ ಪುಲ್ಕೇರಿ ಬೈಪಾಸ್ ಜಂಕ್ಷನ್ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಕಾರ್ಕಳ ಇನ್ ಅನಘ ಗ್ಯಾಂಡ್ನಲ್ಲಿ ಸೆ. 6ರಿಂದ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ರಾಲ್ಸ್ ಓಪನ್ ಗಾರ್ಡನ್ ಶುಭಾರಂಭಗೊಳ್ಳಲಿದೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆಯನ್ನು ಈ ಸಂಸ್ಥೆ ಪಡೆದಿದೆ.






































