ಕಾರ್ಕಳದ ಈದುವಿನಲ್ಲಿ ಭೂಕುಸಿತ

Picture of RB NEWS

RB NEWS

Bureau Report

ಕಾರ್ಕಳ: ನಕ್ಸಲ್ ಪೀಡಿತ ಪ್ರದೇಶವೆಂದು ಜನಜನಿತವಾಗಿರುವ ಕಾರ್ಕಳ ತಾಲೂಕಿನ ಈದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನೂರಾಳ್ ಬೆಟ್ಟು ಗ್ರಾಮದಲ್ಲಿ ಭೂಕುಸಿತವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.‌

ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಮಲೆಕುಡಿಯ ಕನ್ಯಾಲು ಕಾಲೋನಿ ರಸ್ತೆಯು ಭೂ ಕುಸಿತದಿಂದ ಸಂಪರ್ಕ ಕಡಿತವಾಗಿದೆ. ಭೂಕುಸಿತ ವಾದ ಪರಿಸರದಲ್ಲಿ ಜನ ವಾಸವಿರುವ ಹಲವು ಮನೆಗಳಿವೆ ಎಂದು ಉಡುಪಿ ಜಿಲ್ಲಾ ಮಲೆಕುಡಿಯ ಸಂಘ (ರಿ.)ದ ಪ್ರಮುಖ ಗಂಗಾಧರ ಗೌಡ ಮಾಹಿತಿ ನೀಡಿದ್ದಾರೆ.


ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top