ಕರ್ನಾಟಕದಲ್ಲಿ ಗುಜರಾತಿ ವಾಹನಕ್ಕೆ ಕಾನೂನಿನಲ್ಲಿ ರಿಯಾಯಿತಿ ಇದೆಯಾ?
*ವರದಿ: ಆರ್.ಬಿ.ಜಗದೀಶ್
ಭಾರತೀಯ ಕಾನೂನಿನಲ್ಲಿ ಎಲ್ಲರೂ ಸಮಾನರು. ಹೀಗೆಂದು ಸಂವಿಧಾನದಲ್ಲಿ ಉಲ್ಲೇಖವಾಗಿರುವುದು ಗಮನಾರ್ಹ.
-ಆದರೆ ಮೇಲಿನ ಉಲ್ಲೇಖವೂ ಕೆಲವೊಂದು ಸಂದರ್ಭಗಳಲ್ಲಿ ಎಲ್ಲರಿಗೂ ಅನ್ವಯವಾಗಿವುದು ಇಲ್ಲ. ಕರ್ನಾಟಕ ರಾಜ್ಯದಲ್ಲಿ ಗುಜರಾತಿ ವಾಹನಕ್ಕೆ ಕಾನೂನಿನಲ್ಲಿ ರಿಯಾಯಿತಿ ನೀಡಲಾಗಿದೆ ಎಂಬ ಸತ್ಯವೂ “ಆರ್.ಬಿ.ನ್ಯೂಸ್” ರಿಯಾಲಿಟಿ ಚೆಕ್ ಮೂಲಕ ಬಯಲು ಗೊಳಿಸಿದೆ.
ಇಂತಹ ದೃಶ್ಯಾವಳಿ ಕಂಡು ಬಂದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳುಬಾಯಿ ಮತ್ತು ಉಡುಪಿ ಜಿಲ್ಲೆಯ ಕಾಂತಾವರದ ಗಡಿಭಾಗದಲ್ಲಿ ಎಂಬುವುದು ಗಮನಾರ್ಹ.




























