

ಕಥೊಲಿಕ್ ಸಭಾ ಕಾರ್ಕಳ ಟೌನ್ ಘಟಕ ಚುನಾವಣಾ
ಕಾರ್ಕಳ : ಕೆಥೊಲಿಕ್ ಸಭಾ ಕಾರ್ಕಳ ಟೌನ್ ಘಟಕದ ಚುನಾವಣೆಯ ಚಚ್೯ ಗುರುಗಳಾದ ಅತೀ ವಂ. ಫಾ. ಕ್ಲೆಮೆಂಟ್ ಮಸ್ಕರೇನ್ಹಾಸ್ ದಿವ್ಯ ಉಪಸ್ಥಿತಿಯಲ್ಲಿ
ಚುನಾವಣೆ ಅಧಿಕಾರಿ ರೋಬರ್ಟ್ ಮೆನೆಜಸ್ ಕಣಾಜಾರು ನಡೆಸಿದರು.
ವೀಕ್ಷಕರಾಗಿ ಡೇನಿಸ್ ವಾಜ್ ಅತ್ತೂರು ಪಾಲ್ಗೊಂಡರು.
2025-26ರ ಸಾಲಿನ ಪದಾಧಿಕಾರಿಗಳಾಗಿ ಆಯ್ಕೆಗೊಂಡವರು
ಅಧ್ಯಕ್ಷೆ : ಜೆಸಿoತಾ ಡಿ’ಸೋಜಾ,
ನಿಕಟಪೂರ್ವ ಅಧ್ಯಕ್ಷೆ: ಅಧ್ಯಕ್ಷೆ ;ಜ್ಯೋತಿ ಡಿ’ಮೆಲ್ಲೊ.
ನಿಯೋಜಿತ್ ಅಧ್ಯಕ್ಷ: ರೋಷನ್ ಡಿ’ಮೆಲ್ಲೊ.
ಉಪಾಧ್ಯಕ್ಷ: ಫಿಲಿಪ್ ಮಸ್ಕರೆನ್ಹಸ್,
ಕಾರ್ಯದರ್ಶಿ: ಎಲ್ಸಿ ಡಿ’ಸೋಜಾ,
ಸಹ ಕಾರ್ಯದರ್ಶಿ: ಮೆಟಿಲ್ಡಾ ಲಾಸ್ರಾದೊ,
ಖಜಾಂಜಿ: ಸೊಲೊಮನ್ ಅಲ್ವಾರಿಸ್.
ಸಹ ಖಜಾಂಜಿ: ಒಲಿವಿಯಾ ಡಿ’ಮೆಲ್ಲೊ.
ಆಮ್ಚೊ ಸಂದೇಶ್ ಪ್ರತಿನಿಧಿ: ಹೆನ್ರಿ ಸಾಂತುಮಯೋರ್.
ರಾಜಕೀಯ ಸಂಚಾಲಕ: ಮ್ಯಾಕ್ಸಿಮ್ ಡಿ’ಮೇಲ್ಲೊ,
ಸರ್ಕಾರಿ ಸವಲತ್ತು ಸಂಚಾಲಕ: ಗ್ರಾಸೀಯ ಡಿ’ಸೋಜಾ,
ಅಂತರಿಕ್ ಲೆಕ್ಕ ಪರಿಶೋಧನೆ: ಕ್ಲೊಟಿಲ್ಡಾ ಡಿ’ಸೋಜಾ
ಕಥೊಲಿಕ್ ಸಭಾ 2025-26 ವಷ೯ದ ವಷ೯ದ ಹೊಸ ಹುದ್ದೆದಾರಿಗೆ ಗುರುಗಳಾದ ಫಾ. ಕ್ಲೆಮೆಂಟ್ ಮಸ್ಕರೇನ್ಹಾಸ್ ಅವರು ಒಳ್ಳೆಯ ಸಮಾಜಕ್ಕೆ ಅನುಕೂಲಕ ಕಾಯ೯ಕ್ರಮ ಎಲ್ಲರೂ ಸೇರಿ ಕಾಯ೯ಗತಗೊಳಿಸುವಂತೆ ಸಂದೇಶವಿತ್ತು ಆಶೀರ್ವದಿಸಿದರು.

































