ಕಾರ್ಕಳ: ನಗರದ ಕಟೀಲ್ ಇಂಟರ್ನ್ಯಾಶನಲ್ ಹೋಟೆಲ್ ನ ಈಜುಕೊಳದಲ್ಲಿ ಮಕ್ಕಳಿಗೆ ಬೇಸಿಗೆ ಈಜು ಶಿಬಿರವನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಉದ್ಯಮಿ ರೋಹಿತ್ ಕುಮಾರ್ ಕಟೀಲ್ ಇವರ ಸಂಪೂರ್ಣ ಸಹಕಾರದೊಂದಿಗೆ ಜರಗಲಿದೆ.
ಮಾರ್ಚ್ 28ರಂದು ಶಿಬಿರ ಪ್ರಾರಂಭಗೊಳ್ಳಲಿದೆ.

ಪ್ರತಿದಿನ ಬೆಳಿಗ್ಗೆ 7.೦೦ ಹಾಗೂ 8.೦೦ ಗಂಟೆಗೆ 2 ವಿಭಾಗದಲ್ಲಿ ಶಿಬಿರ ತರಗತಿ ನಡೆಯಲಿರುತ್ತದೆ.


ಈಜುಪಟು ಎನ್. ಶಿವಾನಂದ ಪ್ರಭು ತರಬೇತುದಾರರಾಗಿದ್ದಾರೆ.
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 8277403857





































