ಕಂಬಳ ಲೋಕ ಭಾಗ- 3 ಅನಾವರಣ

Picture of RB NEWS

RB NEWS

Bureau Report

ಬಂಟ್ವಾಳ: ಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿಯವರು ಬರೆದಿರುವ ಕಂಬಳ ಲೋಕ ಭಾಗ- 3 ನ್ನು ಕಂಬಳ ಕೋಣಗಳ ಮಾಲಕರು,ಪ್ರಗತಿಪರ ಕೃಷಿಕರು ಆಗಿರುವ ಮೂಡುಕೋಣಾಜೆ ಕೊಪ್ಪದೊಟ್ಟು ರಾಘವ ಪಿ ಸುವರ್ಣ, ಸುಮತಿ ದಂಪತಿ ಅನಾವರಣ ಮಾಡಿದರು.
ಪುಸ್ತಕದಲ್ಲಿ ಕಂಬಳ ಕೂಟಗಳಲ್ಲಿ ಪಾಲ್ಗೊಳ್ಳುವ ಕೋಣಗಳ ಮಾಲಕರು, ಓಟಗಾರರು, ಛಾಯಾಗ್ರಹಕರು, ಉದ್ಘೋಷಕರು, ಕೋಣಗಳನ್ನು ಬಿಡಿಸುವವರು, ಹಾಗೂ ಕೋಣಗಳ ಸಾಧನೆಯನ್ನು ಬರೆಯಲಾಗಿದೆ.
ಗುಬ್ಬಚ್ಚಿಗೂಡು ನಿತ್ಯಾನಂದ ಶೆಟ್ಟಿ ಉಪಸ್ಥಿತತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top