

ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ -೨೦೨೪-೨೫
ಕಾರ್ಕಳ : ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ ವತಿಯಿಂದ ಕಾರ್ಕಳ ಸಾಹುತ್ಯ ಸಂಘದ ಸಂಸ್ಥಾಕರು ಮತ್ತು ಶ್ರೀ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಸಾಹಿತಿ ಎಂ ರಾಮಚಂದ್ರ ಸವಿನೆನಪಿನ ಉಡುಪಿಯ ಜಿಲ್ಲೆಯ ಶ್ರೇಷ್ಟ ವಿದ್ಯಾರ್ಥಿ ಯುವ ಸಾಹಿತಿಯನ್ನು ಗುರುತಿಸಿ ರೂ ಹತ್ತು ಸಾವಿರ ನಗದನ್ನು ಒಳಗೊಂಡ ಪ್ರಶಸ್ತಿಯನ್ನು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡುತ್ತಿದ್ದು. ಈ ಪ್ರಶಸ್ತಿಯ ಆಯ್ಕೆಗಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ತಮ್ಮ ವಿವರವನ್ನು ನವಂಬರ್ 20ರ ಒಳಗಾಗಿ ಡಾ. ಸುಮತಿ ಪಿ 8105851378, ಮಾಲತಿ ಪೈ 9481179079 ಈ ಮೊಬೈಲ್ ಸಂಖ್ಯೆಯ ವಾಟ್ಸಾಪ್ ಗೆ ಕಳುಹಿಸಬೇಕಾಗಿ ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ತು ಪ್ರಕಟನೆಯಲ್ಲಿ ತಿಳಿಸಿದೆ.


















