ಕಾರ್ಕಳ : ಕುಕ್ಕುಂದೂರು ಅಯ್ಯಪ್ಪ ನಗರದ ವಿಜೇತ ವಿಶೇಷ ಶಾಲೆಯಲ್ಲಿ
ಅಲ್ಕಾರ್ಗೋ ಟರ್ಮಿನಲ್ ಲಿಮಿಟೆಡ್ ಏನೇಪೋಯ ಇನ್ಸ್ಟಿಟ್ಯೂಟ್ ಆಪ್ ಮಂಗಳೂರು ಇದರ ಸಹಯೋಗದಲ್ಲಿ ಫೆ.24_ರಂದು
ಕ್ಯಾನ್ಸರ್ ಹಾಗೂ ದಂತ ಚಿಕಿತ್ಸೆ ಮತ್ತು ದೈಹಿಕ ಆರೋಗ್ಯ ಕ್ಕೆ ಸಂಬಂದಿಸಿದ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
ತಮ್ಮ ಆರೋಗ್ಯ ತಪಾಸಣೆಗೆ ಉಚಿತ ಅವಕಾಶ ಇದೆ ಎಂದು
ವಿಜೇತ ವಿಶೇಷ ಶಾಲೆಯ ಮುಖ್ಯಸ್ಥೆ ಡಾ. ಕಾಂತಿ ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























