ಬೈಲೂರು : ಆಸಕ್ತಿ ಸ್ವಸಹಾಯ ಪಂಗಡದಿಂದ ಬೈಲೂರು ಗ್ರಾಮ ಪಂಚಾಯಿತಿಗೆ ಮನವಿ
ಕಣಾಜಾರು ಚಚ್೯ ಧಮ೯ಗುರುಗಳಾದ ರೆ. ಪಾ. ಹೆರಾಲ್ಡ್ ಪಿರೇರಾ ಇವರ ನಿದೇ೯ಶನದಲ್ಲಿ,
ರಂಗನಪಲ್ಕೆ ದಿಂದ ಕರಿಕುಮೆರಿಗೆ ಹೊಗುವ ಡಾ. ಬಿ.ಆರ್. ಆಂಬೆಡ್ಕಾರ್ ರಸ್ತೆ ನಡೆಯಲೂ ಕಷ್ಟ ಕರವಾದ ತೀರಾ ಹದಗೆಟ್ಟುದರಿಂದ ಆದನ್ನು ಕಾಂಕ್ರೀಟಿಕರಣ ಮಾಡಲು ಬೈಲೂರು ಗ್ರಾಮ ಪಂಚಾಯತು ಅದ್ಯಕ್ಷರಾದ ಶ್ರಿಮತಿ ಸುಜಾತ ಹಾಗು ಪಿ.ಡಿ.ಒ ರವರಿಗೆ ಮನವಿ ಸಲ್ಲಿಸಿದರು.
ಆಸಕ್ತಿ ಸಂಘದ ಅಧ್ಯಕ್ಷರಾದ ಮೈಕೆಲ್ ಮಿರಾಂಡಾ, ಚೆತನಾ ಮಾಹಾಸಂಘ ದ ಅಧ್ಯಕ್ಷ ಅಂತೋನಿ ಮಿರಾಂಡಾ, ಮರ್ವಿನ್ ಡಿಸೊಜಾ, ಆನಿತಾ ಕ್ವಾರ್ಡಸ್, ಪ್ರಿಯಾ ಕ್ವಾರ್ಡಸ್ ಮುಂತಾದವರು ಹಾಜರಿದ್ದರು.





































