ಆಶ್ರಯ ಸಮಿತಿಗೆ ನಾಮನಿರ್ಧೇಶನ ಸದಸ್ಯರ ನೇಮಕ
ಕಾರ್ಕಳ : ಕರ್ನಾಟಕ ಸರಕಾರವು ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ನಾಲ್ವರನ್ನು ನಾಮನಿರ್ಧೇಶನ ಸದಸ್ಯರನ್ನಾಗಿ ನೇಮಕಗೊಳಿಸಿ ಅದೇಶ ಹೊರಡಿಸಿದೆ.

ದೀಪಕ್ ಮೊಯಿಲಿ ಗಾಂಧಿ ಮೈದಾನ್ ಪೇಟೆ ಮನೆ, ಮಂಜುನಾಥ್ ತೆಳ್ಳಾರು ರಸ್ತೆ, ಚಂಪಾ ಕುಮಾರಿ ಕುಂಟಲ್ಪಾಡಿ, ಹುಸೇನ್ ಬಂಗ್ಲೆಗುಡ್ಡೆ ಇವರು ನಾಮನಿರ್ದೇಶನಗೊಂಡವರು.






































