ಆರ್.ಬಿ.ನ್ಯೂಸ್ ವರದಿಯ ಫಲಶ್ರುತಿ:
ಅನಾಥ ಟೆಂಪೋ ರಿಕ್ಷಾಕ್ಕೆ ಮುಕ್ತಿ ತೋರಿಸಿದ ಪೊಲೀಸರು!
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಕಳೆದ ನಾಲ್ಕು ತಿಂಗಳುಗಳಿಂದ ಮೂಡುಬಿದಿರೆ ತಾಲೂಕು ಕಚೇರಿ ಎದುರು ಮುಖ್ಯ ರಸ್ತೆಯ ಬದಿಯಲ್ಲಿ ಅನಾಥವಾಗಿದ್ದ ಟೆಂಪೋ ರಿಕ್ಷಾವೊಂದಕ್ಕೆ ಮೂಡಬಿದಿರೆ ಪೊಲೀಸರಯ ಮುಕ್ತಿ ತೋರಿಸಿದ್ದಾರೆ.
ಈ ಕುರಿತು “ಆರ್.ಬಿ.ನ್ಯೂಸ್” ಸಮಗ್ರ ವರದಿ ಪ್ರಕಟಿಸಿತು. ಮಾತ್ರವಲ್ಲದೇ ಪೊಲೀಸ್ ಇಲಾಖೆಗೂ ಮಾಹಿತಿ ರವಾಯಿಸಲಾಗಿತು.
ಪೊಲೀಸ್ ವೃತ್ತ ನಿರೀಕ್ಷರು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅನಾಥ ಟೆಂಪೋದ ಬಗ್ಗೆ ಮಾಹಿತಿ ಕಲೆಹಾಕಲಾಗುದೆಂದು ತಿಳಿಸಿದ್ದಾರೆ.
ಕೊನೆಗೂ ಶನಿವಾರದಂದು ಮೂಡಬಿದಿರೆ ಪೊಲೀಸರು ಘಟನಾ ಸ್ಥಳಕ್ಕೆ ಅಗಮಿಸಿ ಅನಾಥ ಟೆಂಪೋ ರಿಕ್ಷಾವನ್ನು ಠಾಣೆಯ ಹೊರಾಂಗಣದಲ್ಲಿ ನಿಲ್ಲಿಸಿದ್ದಾರೆ. ಒಟ್ಟಾರೆಯಾಗಿ ಅನಾಥ ಟೆಂಪೋ ರಿಕ್ಷಾಕ್ಕೆ ಪೊಲೀಸ್ ಠಾಣೆಯ ಹೊರಾಂಗಣವೇ ನಿಲ್ದಾಣವಾಗಿದೆ.
ವರದಿಯಲ್ಲಿ ಏನಿತ್ತು?

.






































