ಆದಿವಾಸಿಗಳ ಮೂಲಸೌಕರ್ಯಕ್ಕೆ ರೂ. 200 ಕೋಟಿಸರಕಾರದ ನಿರ್ಧಾರಕ್ಕೆ ಮಲೆಕುಡಿಯ ಸಂಘ ಹರ್ಷ

Picture of RB NEWS

RB NEWS

Bureau Report

ಕಾರ್ಕಳ : ಮಲೆಕುಡಿಯ ಸಮುದಾಯ ಆದಿಯಾಗಿ ಆದಿವಾಸಿ ಸಮುದಾಯಗಳಿಗೆ ರಾಜ್ಯದ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ ಹಾಗೂ ಆದಿವಾಸಿಗಳ ಮೂಲ ಸೌಕರ್ಯಕ್ಕಾಗಿ ರಾಜ್ಯ ಸರಕಾರವು ಬಜೆಟ್ ನಲ್ಲಿ ರೂ. 200 ಕೋಟಿ ಅನುದಾನ ಘೋಷಿಸಿವುದು ಸ್ವಾಗತಾರ್ಹವಾಗಿದೆ ಎಂದು ಜಿಲ್ಕಾ ಮಲೆಕುಡಿಯ ಸಂಘದ ಅಧ್ಯಕ್ ಗಂಗಾಧರ ಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.

ಮಲೆಕುಡಿಯ ಸಂಘದ ಹಕ್ಕೋತ್ತಾಯಕ್ಕೆ ಸಂದ ಜಯ  ಇದಾಗಿದ್ದು,  ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top