ಆದರ್ಶ ವಿವಿಧೋದ್ಧೇಶ ಸಹಕಾರಿ ಸಂಘಕ್ಕೆ
ಆನಂದ ಪೂಜಾರಿ ಮತ್ತು ಜಯನ್ ಮಲ್ಪೆ
ಉಡುಪಿ: ಜಿಲ್ಲೆಯ ಪ್ರತಿಷ್ಠಿತ ಆದರ್ಶ ಗ್ರಾಹಕರ ವಿವಿಧೋದ್ಧೇಶ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಆನಂದ ಪೂಜಾರಿ ಕಿದಿಯೂರು ಹಾಗೂ ಉಪಾಧ್ಯಕ್ಷರಾಗಿ ಜಯನ್ ಮಲ್ಪೆ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ನಿರ್ದೇಶಕರಾಗಿ ಕೃಷ್ಣಮೂರ್ತಿ ಆಚಾರ್ಯ, ರೆನೋಲ್ಟ್ ಪ್ರವೀಣ್ ಕುಮಾರ್,ಬಿ.ಎಲ್.ನರಸಿಂಹ ಸ್ವಾಮಿ, ಸುಲೋಚನ ದಾಮೋದರ್, ವಿನಯಪ್ರಕಾಶ್,ಶೇಖರ್ ಶೆಟ್ಟಿ, ಹರಿದಾಸ ಭಟ್, ಅನಂತ ನಾಯ್ಕ,ಮಹಮದ್ ರಫೀಕ್ ಖಾನ್,ಜಿತೇಶ್ ಕುಮಾರ್,ಶ್ಯಾಮ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿರುವುದಾಗಿ ಚುನಾವಣಾ ನಿರ್ವಹನಾಧಿಕಾರಿ ಜಯಂತಿ ಎಸ್.ಘೋಷಿಸಿರುತ್ತಾರೆ.





































