Skip to content
Address:
Sudheendra Complex
,
2nd Floor, Anantashayana Road,
Karkala - 574104, Udupi.
Home Page
Address:
Sudheendra Complex
,
2nd Floor, Anantashayana Road,
Karkala - 574104, Udupi.
ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗಾಗಿ ಗುಬ್ಬಚ್ಚಿಗೂಡಿನಿಂದ 364 ನೇ ಕಾರ್ಯಾಗಾರ
RB NEWS
Bureau Report
ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗಾಗಿ ಗುಬ್ಬಚ್ಚಿಗೂಡಿನಿಂದ 364 ನೇ ಕಾರ್ಯಾಗಾರ
ಕಾರ್ಕಳ : ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಗುಬ್ಬಚ್ಚಿಗೂಡು ಸಸ್ಯ ರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರವು ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಮಾತನಾಡಿ, ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅಂದರು.
ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ, ವಿದ್ಯಾರ್ಥಿಗಳೊಂದಿಗೆ ಸಂವಾದವ ನಡೆಸಿ ಪಕ್ಷಿಗಳಿಗೆ ನೀರು ಮತ್ತು ಆಹಾರ ಹಾಗೂ ಕೃತಕ ಗೂಡುಗಳನ್ನು ಇಡುವಾಗ ವಹಿಸಬೇಕಾದ ಜವಾಬ್ದಾರಿಗಳನ್ನು ವಿವರಿಸಿದರು.
ಇದು ಗುಬ್ಬಚ್ಚಿಗೂಡಿನಿಂದ ಉಚಿತವಾಗಿ ನಡೆದ 364 ನೇ ಕಾರ್ಯಾಗಾರವಾಗಿದೆ.
ಪ್ರತಿ ಕ್ಷಣದ ಸುದ್ದಿಗಾಗಿ WhatsApp ಲಿಂಕ್ ಕ್ಲಿಕ್ ಮಾಡಿ
ಈ ರೀತಿಯ ಇನ್ನಷ್ಟು ಸುದ್ದಿಗಳು
ಹೆದ್ದಾರಿ ಅಭಿವೃದ್ಧಿಯ ನಡುವೆ ನೂರಾರು ವರ್ಷಗಳ ಜಲಧಾರೆಗೆ ಕಂಟಕ?
ಆಟೋದಲ್ಲೇ ಕಾಶ್ಮೀರ ಸುತ್ತಿಬಂದ ಮಂಗಳೂರಿನ ನಾಲ್ವರು ಯುವಕರು!
« Previous
Next »
« Previous
Next »
error:
Content is protected !!
Scroll to Top