ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಯ್ಕೆ
ಕಾರ್ಕಳ : ಭಾರತೀಯ ಜನತಾ ಪಾರ್ಟಿ ಕಾರ್ಕಳ ಘಟಕ ಇದರ ಎಸ್ ಟಿ ಮೋರ್ಚಾ ಕಾರ್ಕಳ ನೂತನ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಯ್ಕೆಯನ್ನು ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಅಂತಿಮಗೊಳಿಸಿದ್ದಾರೆ.



ಪ್ರಶಾಂತ್ ಹೆಮುಂಡೆ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಅಮರಕೊರಗ ಪಳ್ಳಿ, ಪದ್ಮನಾಭ ಅಂಡಾರು ಆಯ್ಕೆಯಾಗಿದ್ದಾರೆ.































