ಅಗ್ರಗಣ್ಯ ನಾಯಕನಿಗೆ ಶ್ರದ್ಧಾಂಜಲಿ
ಮಂಗಳೂರು : ದುಡಿಯುವ ಜನರ ಧ್ವನಿ, ದೇಶದ ಎಡ-ಪ್ರಜಾಸತ್ತಾತ್ಮಕ ಚಳುವಳಿಯ ಅಗ್ರಗಣ್ಯ ನಾಯಕ ಸಂಸದೀಯ ಪಟು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ
ಕಾ। ಸೀತಾರಾಮ್ ಯೆಚೂರಿಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸೆ.17 ಸಂಜೆ 5 ಗಂಟೆಗೆ ಮಂಗಳೂರು ಬಲ್ಮಠ ಸಹೋದಯ ಹಾಲ್ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.





































