
ಅಂತು ಇಂತು ಸಿಕ್ಕಿ ಬಿತ್ತು…
ನಿಟ್ಟೆ : ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ನವಂಬರ್ 23ರ ರಾತ್ರಿ ಚಿರತೆಯೊಂದು ಬಿದ್ದಿತು.


ಬಾವಿಯ ಪೊಟರೆಯಲ್ಲಿ ಅವಿತುಕುಳಿತುಕೊಂಡಿದ್ದು ಚಿರತೆಯನ್ನು ಮೇಲಕ್ಕೆ ಬರುವಂತೆ ಮಾಡಿ ಬೋನಿನಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ಸು ಕಂಡಿದ್ದಾರೆ.
ಅರಣ್ಯ ಇಲಾಖೆಯ ಕಾರ್ಯದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ .

































