ಪಿಂಚಣಿದಾರರಿಗೆ ಅಂಚೆ ಸೇವಾ ಸೌಲಭ್ಯಗಳ ಮಾಹಿತಿ
ಮೂಡುಬಿದಿರೆ: ಸ್ಥಳೀಯ ಪಿಂಚಣಿದಾರರ ಮಾಸಿಕ ಸಭೆಯು ಸಮಾಜ ಮಂದಿರದಲ್ಲಿ ಜರುಗಿತು.
ಪುತ್ತೂರು ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್ ಅವರು ಅಂಚೆ ಇಲಾಖೆಯ ಹಲವಾರು ಸೌಲಭ್ಯಗಳ ಮಾಹಿತಿ ನೀಡಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷ ಟಿ.ಎನ್.ಕೆಂಬಾರೆ ಸ್ವಾಗತಿಸಿದರು.ಕಾರ್ಯದರ್ಶಿ ಎಲ್.ಜೆ.ಫೆರ್ನಾಂಡಿಸ್ ವಂದಿಸಿದರು.






































