ಸೆ. 17ರಂದು ವಿಶ್ವಕರ್ಮ ಜಯಂತಿ ಆಚರಣೆ
ಕಾರ್ಕಳ : ಸೆ. 17 ರಂದು ಪೂರ್ವಾಹ್ನ 10:30 ಕ್ಕೆ ಕಾರ್ಕಳ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಲಿರುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಹಾಗೂ ತಾಲೂಕು ಆಡಳಿತ ಕಾರ್ಕಳವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು
ಈ ಕಾರ್ಯಕ್ರಮದಲ್ಲಿ ತಾವು ಹಾಗೂ ಎಲ್ಲಾ ಪತ್ರಕರ್ತ ಮಾರ್ಧ್ಯ ಭಾಗವಹಿಸಿ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ಕೋರಿದೆ. ಹಾಗೂ ಆಮಂತ್ರ ಲಗೀಕರಿಸಿದೆ ಎಂದು ಕಾರ್ಕಳ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















