ಮೂಡಿ ಬಂದ ಶಿವಲಿಂಗದ ಆಕೃತಿ

Picture of RB NEWS

RB NEWS

Bureau Report

ಉಡುಪಿ : ಮಲ್ಪೆ ವಡಬಾಂಡ ಶ್ರೀ ಬಲರಾಮ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಸುಬ್ರಮಣ್ಯ ತಂತ್ರಿಗಳ ನೇತೃತ್ವದಲ್ಲಿ, ಚೆನ್ನಕೇಶವ ಭಟ್ ಪೌರೋಹಿತ್ಯದಲ್ಲಿ ರುದ್ರಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಮೂಡಿ ಬಂದ ಶಿವಲಿಂಗದ ಆಕೃತಿ ಭಕ್ತ ಜನರಲ್ಲಿ ಅಚ್ಚರಿ ಉಂಟು ಮಾಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top