ಪಿ ಎಲ್ ಡಿ ಬ್ಯಾಂಕ್‌ನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಬಲ್ಲಾಳ್‌, ಉಪಾಧ್ಯಕ್ಷರಾಗಿ ರವಿರಾಜ ಉಪಾಧ್ಯಾಯ ಆಯ್ಕೆ

Picture of RB NEWS

RB NEWS

Bureau Report

ಕಾರ್ಕಳ : ಕಾರ್ಕಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿ ಅಶೋಕ್‌ ಕುಮಾ‌ರ್ ಬಲ್ಲಾಳ್ ಹಾಗೂ ಉಪಾಧ್ಯಕ್ಷರಾಗಿ ರವಿರಾಜ್ ಉಪಾಧ್ಯಾಯ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ನಾರಾಯಣ ನಾಯ್ಕ, ಮೋಹಿನಿ ಜೆ. ಸಾಲ್ಯಾನ್, ಸುದೀಪ್ ಶೆಟ್ಟಿ, ರಘುವೀ‌ರ್ ಎಂ. ಶೆಣೈ, ಭೋಜ ಪೂಜಾರಿ, ಚಂದ್ರಶೇಖರ ಬಾಯರಿ ಕೆ., ಪಾಂಡುರಂಗ ಪ್ರಭು, ರಾಘವ ಶೆಟ್ಟಿ, ಬಾಬು, ಜಯಲಕ್ಷ್ಮೀ, ಕುಲದೀಪಕ್ ಸುವರ್ಣ ಆಯ್ಕೆಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top