ಕ್ಷತ್ರಿಯ ಮರಾಠ/ಆರ್ಯ ಮರಾಠ ಸಮಾಜ ಬಂಧುಗಳಿಂದ ಶೃಂಗೇರಿ ಶ್ರೀ ಶಾರದಾಂಬೆಯ ಮತ್ತು ಗುರುಮಠದ ಸ್ವಾಮೀಜಿಯ ಗುರುವಂದನೆ

Picture of RB NEWS

RB NEWS

Bureau Report


ಕಾರ್ಕಳ : ಶೃಂಗೇರಿ ಶ್ರೀ ಶಾರದಾಂಬೆಯ ಮತ್ತು ಮಠದ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮವು ಕ್ಷತ್ರಿಯ ಮರಾಠ/ಆರ್ಯ ಮರಾಠ ಸಮಾಜದ ಕಾರ್ಕಳ, ಕಾಸರಗೋಡು, ಮಂಗಳೂರು, ಸುಳ್ಯ, ಮುಲ್ಕಿ, ಮೂಡಬಿದ್ರಿ, ಉಡುಪಿ,ಸಿದ್ದಾಪುರ,ತೀರ್ಥಹಳ್ಳಿ,ಕೊಪ್ಪ, ಬಂಧುಗಳಿಂದ ಗುರುವಂದನೆಯು ಜರುಗಿತು.

ಐದು ಜಿಲ್ಲೆಗಳ ಸಮಾಜದ ಬಂಧುಗಳು ಒಂದೆಡೆ ಸೇರಿ ಮಠಾಧೀಶರ ದರ್ಶನ ಪಡೆದು ಶ್ರೀಗಳು ಕ್ಷತ್ರಿಯ ಸಮಾಜದ ಬಂಧುಗಳು ಮಕ್ಕಳ ವಿದ್ಯಾಭ್ಯಾಸಕ್ಕೆ, ಉದ್ಯೋಗ, ಸಮಾಜಮುಖಿ ಕೆಲಸ ಕಾರ್ಯಗಳು ಸಮಾಜದಿಂದ ನಿತ್ಯ ನಿರಂತರ ಮಾಡುವಂತೆ ಆಗಬೇಕೆಂದು ಕಿವಿ ಮಾತನ್ನು ಹೇಳಿ ಪ್ರವಚನವನ್ನು ನೀಡಿ ಮಂತ್ರಾಕ್ಷತೆ ನೀಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top