ಕಾಂಗ್ರೆಸ್ ಪಕ್ಷದ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಗೋ ಪೂಜೆ

Picture of RB NEWS

RB NEWS

Bureau Report

ಕಾರ್ಕಳ : ಕಾಂಗ್ರೆಸ್ ಪಕ್ಷದ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಹಲವೆಡೆಗಳಲ್ಲಿ ಗೋ ಪೂಜೆ ನೆರವೇರಿತು.

ವರ್ಷಂಪ್ರತಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉದಯ ಶೆಟ್ಟಿ ಮುನಿಯಾಲು ಅವರ ನೇತೃತ್ವದಲ್ಲಿ ಗೋಪೂಜೆ ಕಾರ್ಯಕ್ರಮವು ನಡೆಯುತ್ತಾ ಬಂದಿದೆ.

ಮುನಿಯಾಲು ಸಮೀಪದ ಖಜಾನೆ ತೋಟದಲ್ಲಿ ಹಾಗೂ ಕಾರ್ಕಳ ಬಂಡಿಮಠದ ಅನಂತ ಕೃಷ್ಣ ಗೋಶಾಲೆಯಲ್ಲಿ ಗೋ ಪೂಜೆ ನೆರವೇರಿಸಿದರು.

ರಾಜು ಶೆಟ್ಟಿ ಖಜಾನೆ,ಗೋಪಿನಾಥ್ ಭಟ್,ಲೋಹಿತ್ ಉದ್ಯಾವರ,ಸಂದೀಪ್ ಶೆಟ್ಟಿ ಅಜೆಕಾರ್,ಸೂರಜ್ ನಕ್ರೆ, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷರುಗಳಾದ ರಹಮತ್, ಪ್ರತಿಮಾ, ಕೌನ್ಸಿಲರ್ ಶಾಂತಿ ಶೆಟ್ಟಿ,ಭೂ ನ್ಯಾಯಮಂಡಳಿ ಸದಸ್ಯ ತಾರನಾಥ ಕೋಟ್ಯಾನ್ ಡಯಸ್ ಚೆರಿಯನ್, ಪ್ರದೀಪ್ ಬೇಲಾಡಿ, ಪ್ರಕಾಶ್ ಪೂಜಾರಿ ಕೆರ್ವಾಸೆ, ಯೋಗೀಶ್ ಕುಲಾಲ್ ಬೋಳ ಮೊದಲಾದವರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top